ನನ್ನಮ್ಮ ಸೂಪರ್ ಸ್ಟಾರ್ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡ ಪ್ರಸಿದ್ಧ ಕನ್ನಡ ಭಾಷೆಯ ಗೇಮ್ ಶೋ ಆಗಿದ್ದು, ಇದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಪ್ರದರ್ಶನವು ತಾಯ್ತನಕ್ಕೆ ಸಮರ್ಪಿತವಾಗಿದ್ದು, ತಾಯಿ-ಮಗುವಿನ ಜೋಡಿಗಳು ''ನನ್ನಮ್ಮ ಸೂಪರ್ ಸ್ಟಾರ್'' ಪ್ರಶಸ್ತಿಗಾಗಿ ಮೋಜಿನ ಕಾರ್ಯಗಳಲ್ಲಿ ಸ್ಪರ್ಧಿಸುತ್ತಾರೆ. ಸೃಜನ್ ಲೋಕೇಶ್, ಅನು ಪ್ರಭಾಕರ ಮತ್ತು ತಾರಾ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಿರುಪಣೆ ಮಾಡುತ್ತಿದ್ದಾರೆ . ಈ ಪ್ರದರ್ಶನವು 2021ರ ನವೆಂಬರ್ 27ರಂದು ಪ್ರಥಮ ಪ್ರದರ್ಶನಗೊಂಡಿತು. == ಸ್ಪರ್ಧಿಗಳು == ಒಟ್ಟು 12 ಪ್ರಸಿದ್ಧ ತಾಯಂದಿರು, ಹೆಚ್ಚಾಗಿ ಟಿವಿ ಕಲಾವಿದೆಯರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. == ವಾರದ ಸಾರಾಂಶ == == ಉಲ್ಲೇಖಗಳು ==